ಪುತ್ತೂರು :ಪುತ್ತೂರು ಡಿ ವೈ ಎಸ್ ಪಿ ಕಚೇರಿಯಲ್ಲಿ ಭಜನೆ ಮೂಲಕ ಪ್ರತಿಭಟನೆಗೆ ಸಂದ ಜಯ. ಪುತ್ತೂರಿನಲ್ಲಿ ಹಿಂದೂ ಜಾಗರಣ ವೇದಿಕೆಯ ವತಿಯಿಂದ ಸ್ವಯಂ ಪ್ರೇರಿತ ಬಂದ್ ಕರೆಯ ಮೇರೆಗೆ ಸಂಜೀವ್ ಕಣಿಯೂರು ಅವರನ್ನು ಹೆಡೆಮುರಿ ಕಟ್ಟಿದ ಬೆಳ್ಳಾರೆ ಪೊಲೀಸ್ ಕಾರ್ಯಾಚರಣೆ .ದೂರು ದಾಖಲಾಗಿ 24 ಗಂಟೆ ಒಳಗೆ ಆರೋಪಿಯಾದ ಸಂಜೀವ್ ಕಣಿಯೂರು ಇವರನ್ನು ಬಂದಿಸಲು ಯಶಸ್ವಿಯಾದ ಪೊಲೀಸರು, ಹಿಂದೂ ಸಮಾಜದ ಪ್ರಶಂಸೆಗೆ ಪಾತ್ರರಾಗಿದ್ದಾರೆ
ಎಫ್.ಐ. ಆರ್ ದಾಖಲಾಗಿರುವ ಸಂಜೀವ್ ಕಣಿಯೂರು ಇವರ ನಡವಳಿಕೆಯನ್ನು ಗಮನಿಸಬೇಕೆಂದು ಅರಣ್ಯ ವರಿಷ್ಠಾಧಿಕಾರಿಯವರಲ್ಲಿ ಹಿಂ.ಜಾ.ವೇ ಆಗ್ರಹ