ದ.ಕ: ಧರ್ಮಕ್ಕಾಗಿ ಸರ್ವಸ್ವವನ್ನೂ ತ್ಯಾಗಿಸಿದ ವೀರನ ಸಹೋದರನ ಕುಟುಂಬಕ್ಕೆ ಸಹಾಯಹಸ್ತ ಚಾಚೋಣ!

  • 06 May 2025 07:30:05 PM

ದ.ಕ: ಧರ್ಮ ರಕ್ಷಣೆಯ ಪಥದಲ್ಲಿ ತನ್ನ ಜೀವನವನ್ನು ಅರ್ಪಿಸಿದ್ದ ಹಮ್ಮೆಯ ಸುಪುತ್ರನಿಗೆ ನಾವೆಲ್ಲ ಹೆಮ್ಮೆಪಡುತ್ತೇವೆ. 

 

ಇಂದು ಅವರ ಕುಟುಂಬ ತೀವ್ರ ಸಂಕಟದಲ್ಲಿದೆ. ಇಂತಹ ಸಂದರ್ಭದಲ್ಲಿ ಸಹಾಯ ಹಸ್ತವನ್ನು ಚಾಚುವುದು ನಮ್ಮ ನಿಮ್ಮೆಲ್ಲರ ಕರ್ತವ್ಯ.

 

ಯುವಶಕ್ತಿ ಸೇವಾಪಥ ಬಜರಂಗದಳ ,ವಿಶ್ವಹಿಂದೂ ಪರಿಷತ್, ಹಿಂದೂ ಜಾಗರಣ ವೇದಿಕೆ ಈ ಕುಟುಂಬಕ್ಕೆ ನೆರವಾಗಲು ಒಂದು ಸತ್ಯ ನೈತಿಕ ಹೆಜ್ಜೆ ಹಾಕಿದ್ದು, ಎಲ್ಲರಿಗೂ ಆರ್ಥಿಕ ನೆರವಿನ ಆಹ್ವಾನ ನೀಡಿದೆ.

 

ನೀವೂ ನಿಮ್ಮ ಸಹಾಯ ಹಸ್ತವನ್ನು ಚಾಚಿ, ಈ ಕುಟುಂಬಕ್ಕೆ ಆಸರೆಯಾಗಬಹುದು.

GPay: 9164634522

 

ಧರ್ಮಕ್ಕಾಗಿ ಬಿಟ್ಟ ಜೀವಕ್ಕೆ ಕೃತಜ್ಞತೆ ಸೂಚಿಸುವ ಸೌಲಭ್ಯವೇ ನಮ್ಮ ಬೆಂಬಲ. ಬನ್ನಿ ಒಟ್ಟಾಗಿ ಈ ಕುಟುಂಬದ ಕೈಹಿಡಿಯೋಣ..