ವಿಶ್ವ ಹಿಂದೂ ಪರಿಷತ್, ಬದಿಯಡ್ಕ ಇದರ ವತಿಯಿಂದ ಬೃಹತ್ ಪ್ರತಿಭಟನೆ ಕರೆ. ನಾಳೆ 6ಗಂಟೆಗೆ ಬದಿಯಡ್ಕ ಪೇಟೆಯಲ್ಲಿ ವಿಶ್ವ ಹಿಂದೂ ಪರಿಷತ್ ವತಿಯಿಂದ ಪ್ರತಿಭಟನೆ ನಡೆಯಲಿರುವುದು.

  • 05 Nov 2024 06:35:55 PM

ವಿಶ್ವ ಹಿಂದೂ ಪರಿಷತ್, ಬದಿಯಡ್ಕ
ಎಡನೀರು ಸಂಸ್ಥಾನದ ಶ್ರೀ ಸಚ್ಛಿದಾನಂದ ಭಾರತೀ ಸ್ವಾಮೀಜಿಯವರ ವಾಹನದ ಮೇಲಿನ ದುಷ್ಕರ್ಮಿಗಳ ದಾಳಿಯನ್ನು ವಿರೋಧಿಸಿ  ಬುಧವಾರ  6/11/2024 ರಂದು ಸಂಜೆ 6 ಗಂಟೆಗೆ ಸರಿಯಾಗಿ ಬದಿಯಡ್ಕ ಗಣೇಶ ಮಂದಿರ ಪರಿಸರದಿಂದ *ಬೃಹತ್ ಪ್ರತಿಭಟನಾ ಮೆರವಣಿಗೆ* ನಡೆಯಲಿದೆ.

 

ಸಮಸ್ತ ಹಿಂದೂ ಬಾಂಧವರು, ಧಾರ್ಮಿಕ ಮುಖಂಡರು ಹಾಗೂ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶಾಂತಿದೂತರು ಎಂದೆನಿಸಿಕೊಂಡವರ ಸಮಾಜದ್ರೋಹಿ ಕೃತ್ಯದ ವಿರುದ್ಧ ಪ್ರತಿಭಟಿಸಬೇಕಾಗಿ ವಿನಂತಿ.