ಐಲ, ಉಪ್ಪಳ: ಎಡನೀರು ಮಠಾಧಿಪತಿ ಶ್ರೀ ಶ್ರೀ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿಯವರ ವಾಹನದ ಮೇಲೆ ನಡೆದ ಕಿಡಿಗೇಡಿಗಳ ಧಾಳಿಯನ್ನು ಖಂಡಿಸಲು, 10ನೇ ನವೆಂಬರ್ 2024, ಸಂಜೆ 5:00 ಗಂಟೆಗೆ ಶ್ರೀ ದುರ್ಗಾಪರಮೇಶ್ವರೀ ಕಲಾಭವನ, ಐಲದಲ್ಲಿ ಪ್ರತಿಭಟನೆ ಸಭೆ ಹಮ್ಮಿಕೊಳ್ಳಲಾಗಿದೆ.
ಈ ಸಭೆಯಲ್ಲಿ ಶ್ರೀ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಮತ್ತು ಇತರ ಧಾರ್ಮಿಕ ಮುಖಂಡರು ಭಾಗವಹಿಸಲಿದ್ದಾರೆ. ಸಭೆಯ ಮುಖ್ಯ ಉದ್ದೇಶವು ಧಾರ್ಮಿಕ ಗುರುಗಳ ಮೇಲಿನ ಧಾಳಿಗಳನ್ನು ಖಂಡಿಸಿ, ಸಮುದಾಯದ ಭರವಸೆಯನ್ನು ಬಲಪಡಿಸುವುದಾಗಿದೆ.
ಭಕ್ತರನ್ನು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಆಹ್ವಾನಿಸುತ್ತಾ ಹಾಗೂ ತಮ್ಮ ಧಾರ್ಮಿಕ ಗುರುಗಳನ್ನು ರಕ್ಷಿಸಲು ಒಟ್ಟಾಗಿ ಧ್ವನಿ ಎತ್ತುವ ಎಂದು ವಿನಂತಿ