ಮಲ್ಪೆ: ಉಡುಪಿ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ ಮಣಿಪಾಲದ ಆಶ್ರಯದಲ್ಲಿ ಮೇ 25ರಂದು ನಡೆಯಲಿದೆ ಸಾಂಸ್ಕೃತಿಕ ವೈಭವ ಮತ್ತು ಫುಡ್ ಸ್ಟ್ರೀಟ್ ಉತ್ಸವ ಬನ್ನಿ ಪಾಲ್ಗೊಳ್ಳಿ ಆನಂದಿಸಿ!

  • 21 May 2025 03:38:18 PM


ಮಲ್ಪೆ: ಉಡುಪಿ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್, ಮಣಿಪಾಲ ಇವರ ಆಶ್ರಯದಲ್ಲಿ ಇದೇ ಬರುವ ಮೇ 25ರಂದು ಸಂಜೆ 4 ಗಂಟೆಗೆ ನಡೆಯಲಿರುವ “ನಿನಾದ – ಹೆಜ್ಜೆ ಗೆಜ್ಜೆಗಳ ಮಿಲನ” ಸಾಂಸ್ಕೃತಿಕ ಸಂಜೆ ಮತ್ತು ಫುಡ್ ಸ್ಟ್ರೀಟ್ ಉತ್ಸವ, ಮಲ್ಪೆಯ ಫಿಶ್ ಟ್ರೇಡ್ ಸೆಂಟರ್ ಹತ್ತಿರ ನಡೆಯಲಿದೆ.

 

ಈ ಕಾರ್ಯಕ್ರಮಕ್ಕೆ ಉಚಿತ ಪ್ರವೇಶ ನೀಡಲಿದ್ದು ನವೀನ ಹಾಗೂ ವಿಭಿನ್ನ ಕಾರ್ಯಕ್ರಮಗಳೊಂದಿಗೆ ಸಾಂಸ್ಕೃತಿಕ ವೈಭವದ ಅನೇಕ ರೂಪಗಳು ಪ್ರೇಕ್ಷಕರನ್ನು ಮನೋರಂಜನೆಗೆ ಒಯ್ಯಲಿವೆ.

 

 ಫನ್ ಗೇಮ್ಸ್, ಫುಡ್ ಸ್ಟಾಲ್‌ಗಳು, ಕಲ್ಚರಲ್ ಇವೆಂಟ್‌ಗಳು, ತುಳು ನಾಟಕ, ಫ್ಯಾಷನ್ ಶೋ, ನೃತ್ಯ ಮತ್ತು ಸಂಗೀತ ಕಾರ್ಯಕ್ರಮಗಳು ನಡೆಯಲಿವೆ.

 

ಹೆಚ್ಚಿನ ಮಾಹಿತಿಗೆ 9901771742 ಅಥವಾ 9916281211 ಸಂಖ್ಯೆಗಳಲ್ಲಿ ಸಂಪರ್ಕಿಸಬಹುದು.