ಸುಳ್ಯ: ಅಯೋಧ್ಯ ಡ್ರೆಸ್ ಶಾಪ್‌ನಲ್ಲಿ ಬರಲಿದೆ ಮಾನ್ಸೂನ್ ಡ್ರೀಮ್ ಡೀಲ್ಸ್ ; ಶರ್ಟ್ & ಪ್ಯಾಂಟ್‌ಗಳ ಮೇಲೆ ಬಂಪರ್ ಆಫರ್!ಮಿಸ್ ಮಾಡಬೇಡಿ!

  • 21 May 2025 04:50:56 PM


ಮಾನ್ಸೂನ್ ಸೀಸನ್ನಲ್ಲಿ ನಿಮಗೊಂದು ಫ್ಯಾಷನ್ ಮಿಂಚು!

ಮಾನ್ಸೂನ್ ಸ್ಪೆಷಲ್ ಆಫರ್ ನಡೆಯಲಿದೆ ಅಯೋಧ್ಯ ಡ್ರೆಸ್ ಶಾಪ್, ಸುಳ್ಯದಲ್ಲಿ..

 

 

 

ಫ್ಯಾಷನ್ ಪ್ರಿಯರೇ, ನಿಮಗಾಗಿ ನಾವು ತಂದಿರುವ ಸೂಪರ್ ಆಫರ್!

ಬದಲಾವಣೆ ಬಯಸುವವರಿಗೆ, ಕಡಿಮೆ ಬೆಲೆಯಲ್ಲಿ ಹೆಚ್ಚಿನ ಮೌಲ್ಯ!

 

ಸೂಪರ್ ಸೆಲೆಕ್ಷನ್! ಸೂಪರ್ ಕಲೆಕ್ಷನ್ಸ್ ನಲ್ಲಿ ಸೂಪರ್ ಆಫರ್!ಬರೀ ₹999ಗೆ ಮಾತ್ರ....!

 

3 ಸ್ಟೈಲಿಷ್ ಶರ್ಟ್ಸ್

ಅಥವಾ

 

1 ಪ್ಯಾಂಟ್ + 1 ಶರ್ಟ್

 

 

ಇನ್ನೂ ಇದೆ ವಿಶೇಷತೆ!

 

 

ಸ್ಪೋರ್ಟ್ಸ್ ಜರ್ಸಿ ಪ್ರಿಂಟಿಂಗ್ ಹಾಗೂ ಸಬ್ಲಿಮೇಶನ್ ಸೇವೆ ಲಭ್ಯ!

ನಿಮ್ಮ ತಂಡ, ಸಂಸ್ಥೆ ಅಥವಾ ಈವೆಂಟ್‌ಗಾಗಿ ಪ್ರಿಂಟೆಡ್ ಜರ್ಸಿಗಳು ಈಗ ಸುಲಭವಾಗಿ ಲಭ್ಯ.

 

ಬನ್ನಿ, ಅನುಭವಿಸಿ ನವೀನ ಫ್ಯಾಷನ್ ಹಾಗೂ ಸೇವೆಯನ್ನು ಒಂದೇ ಮನೆಯಡಿ!

 

ಸ್ಥಳ:

ಶಶಿ ಕಾಂಪ್ಲೆಕ್ಸ್, ಅಶ್ವತ ಕಟ್ಟೆ ಎದುರು, ಗಾಂಧಿನಗರ, ಸುಳ್ಯ

ಸಂಪರ್ಕಿಸಿ: 89516 27900