A PHP Error was encountered

Severity: Warning

Message: fopen(/tmp/ci_session516c9911b3dbf72d009ec0b29bdcfa4b90f43007): failed to open stream: No space left on device

Filename: drivers/Session_files_driver.php

Line Number: 176

Backtrace:

File: /home/hindurep/domains/hindurepublictv.com/public_html/application/core/MY_Controller.php
Line: 10
Function: __construct

File: /home/hindurep/domains/hindurepublictv.com/public_html/application/controllers/News_detail.php
Line: 6
Function: __construct

File: /home/hindurep/domains/hindurepublictv.com/public_html/index.php
Line: 315
Function: require_once

A PHP Error was encountered

Severity: Warning

Message: session_start(): Failed to read session data: user (path: /tmp)

Filename: Session/Session.php

Line Number: 143

Backtrace:

File: /home/hindurep/domains/hindurepublictv.com/public_html/application/core/MY_Controller.php
Line: 10
Function: __construct

File: /home/hindurep/domains/hindurepublictv.com/public_html/application/controllers/News_detail.php
Line: 6
Function: __construct

File: /home/hindurep/domains/hindurepublictv.com/public_html/index.php
Line: 315
Function: require_once

News details

ಬಜ್ಪೆ: ಸುಹಾಸ್ ಶೆಟ್ಟಿ ಹತ್ಯೆ ಖಂಡಿಸಿ ಮೇ 25 ರಂದು ಸಂಜೆ 3 ಗಂಟೆಗೆ ಬಜ್ಪೆ ಚಲೋ'ಗೆ ವಿಶ್ವ ಹಿಂದೂ ಪರಿಷತ್ ಬಜರಂಗದಳದಿಂದ ಬೃಹತ್ ಕರೆ ; ಹಿಂದೂ ಜಾಗರಣ ವೇದಿಕೆಯಿಂದ ಸಂಪೂರ್ಣ ಬೆಂಬಲ! NIA ತನಿಖೆಗೆ ಆಗ್ರಹ!

  • 22 May 2025 02:57:00 PM


ಬಜ್ಪೆ:   ಬಜ್ಪೆ ಪ್ರದೇಶದಲ್ಲಿ ಇತ್ತೀಚೆಗೆ ನಡೆದ ಬಜರಂಗದಳ ಕಾರ್ಯಕರ್ತ ಸುಹಾಸ್ ಶೆಟ್ಟಿ ಅವರ ಹತ್ಯೆಯ ವಿರುದ್ಧ ರಾಜ್ಯದ ಹಿಂದು ಸಂಘಟನೆಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಈ ಹತ್ಯೆ ಖಂಡಿಸಿ ಮತ್ತು ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (NIA)ಗೆ ವಹಿಸಲು ಒತ್ತಾಯಿಸಿ, ವಿಶ್ವ ಹಿಂದೂ ಪರಿಷತ್ ಮೇ 25 ಭಾನುವಾರ “ಬಜ್ಪೆ ಚಲೋ” ಕಾರ್ಯಕ್ರಮಕ್ಕೆ ಕರೆ ನೀಡಿದೆ.

 

 

ಮಂಗಳೂರು ವಿಭಾಗದ ಹಿಂದು ಜಾಗರಣ ವೇದಿಕೆ ಈ ಪ್ರತಿಭಟನಾತ್ಮಕ ಸಭೆಗೆ ಸಂಪೂರ್ಣ ಬೆಂಬಲ ಸೂಚಿಸಿದ್ದು, ಪ್ರತಿಭಟನೆ ಮೇ 25, ಭಾನುವಾರ ಸಂಜೆ 3 ಗಂಟೆಗೆ, ಬಜ್ಪೆ ಜಂಕ್ಷನ್ ಬಳಿಯ ಶಾರದಾ ಮಂಟಪದಲ್ಲಿ ನಡೆಯಲಿದೆ.

 

 ಹಿಂದೂ ಸಂಘಟನೆಗಳ ಹಲವಾರು ನಾಯಕರು, ಹಿಂದೂ ಸಮಾಜದ ಬಂಧುಗಳು ಸ್ವಯಂ ಪ್ರೇರಿತರಾಗಿ ಭಾಗವಹಿಸಿ ನ್ಯಾಯಕ್ಕಾಗಿ ಶಕ್ತಿಯಾಗಿ ತಮ್ಮ ಧ್ವನಿ ಎತ್ತಬೇಕೆಂದು ಸಂಘಟಕರು ಮನವಿ ಮಾಡಿದ್ದಾರೆ.