ಲಾರೆನ್ಸ್ ಬಿಷ್ಣೋಯಿ ಭಾರತದ ಪಂಜಾಬ್ ರಾಜ್ಯದವರು.ಲಾರೆನ್ಸ್ ಬಿಷ್ಣೋಯ್ ಅವರು ಫೆಬ್ರವರಿ 12, 1993 ರಂದು ಪಂಜಾಬ್‌ನ ಫಜಿಲ್ಕ ಜಿಲ್ಲೆಯ ದುತರಾವಲಿ ಗ್ರಾಮದಲ್ಲಿ ಜನಿಸಿದರು.ಅವರನ್ನ ಅಂತಾರಾಷ್ಟ್ರೀಯ ಉಗ್ರಗಾಮಿ, ಭಯೋತ್ಪಾದಕ,ದರೋಡೆಕಾರ ಎಂಬೆಲ್ಲ ಆರೋಪದಡಿಯಲ್ಲಿ ಕಾರಾಗೃಹದಲ್ಲಿ ಬಂಧಿಸಲಾಗಿದೆ.
ಲಾರೆನ್ಸ್ ಒಬ್ಬ ವಿದ್ಯಾವಂತ ಭಾರತದ ಪ್ರಜೆ. ಎಲ್ ಎಲ್ ಬಿ ಪದವೀಧರ.ಮಧ್ಯಮ ವರ್ಗದಿಂದ ಬಂದ,ಮಾಜಿ ಪೊಲೀಸ್ ಪೇದೆ ಮಗ.ಕಾನೂನು ದೃಷ್ಠಿಯಲ್ಲಿ ಕುಖ್ಯಾತಿ ಪಡೆದಿದ್ದರೂ ಇವರು ಕೊಲೆ ಮಾಡಲು ನಿರ್ದಿಷ್ಟವಾದ ಕಾರಣವಿದೆ.ದೇಶದಲ್ಲಿ ಹಿಂದೂ ಧರ್ಮದ ದೇವರನ್ನು ಅವಮಾನ ಮಾಡೋದಕ್ಕೆ. ಹಿಂದೂಗಳ ಮೇಲಿನ ದಾಳಿಗೆ, ಅಪಹಾಸ್ಯಕ್ಕೆ ಕಾನೂನಿನಡಿಯಲ್ಲಿ ಯಾರಿಗೂ ಕಠಿಣ ಶಿಕ್ಷೆ ಆಗೋದಿಲ್ಲ.ಅಲ್ಲದೆ ಬಾಲ್ಯದಲ್ಲಿ ಕಲಿಕೆಯಲ್ಲಿ ಬಹಳ ಪ್ರತಿಭಾನ್ವಿತರಾದ ಲಾರೆನ್ಸ್ ಒಬ್ಬಾಕೆ ಹುಡುಗಿಯನ್ನು ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಾರೆ.
ಕಾಲೇಜಿನಲ್ಲಿ ರಾಜಕೀಯ ಪಕ್ಷಗಳ ನಡುವೆ ಚುನಾವಣೆ ಏರ್ಪಡುತ್ತೆ. ಚುನಾವಣೆಯಲ್ಲಿ ಲಾರೆನ್ಸ್ ಸ್ಪರ್ಧೆಸುತ್ತಾರೆ. ಆದ್ರೆ ಲಾರೆನ್ಸ್ ಅದರಲ್ಲಿ ಸೋಲ್ತಾರೆ. ಗೆದ್ದ ಎದುರಾಳಿಗಳು ಲಾರೆನ್ಸ್ ಅವರ ಪ್ರೇಮಿ,ಯುವತಿಯನ್ನು ದಾರುಣವಾಗಿ ಬೆಂಕಿಯಲ್ಲಿ ದಹಿಸಿ ಕೊಲ್ತಾರೆ. ಅಲ್ಲಿ ತನಕ ಮುಗ್ಧರಾಗಿದ್ದ ಲಾರೆನ್ಸ್ ಪ್ರತೀಕಾರದ ಕೆರಳಿದ ಸಿಂಹವಾಗಿ ಬದಲಾಗುತ್ತಾರೆ. ಪ್ರೇಮಿಯನ್ನು ಕೊಂದವರನ್ನು ಸಹ ಕೊಲೆ ಮಾಡ್ತಾರೆ. ಕೃಷ್ಣ ಮೃಗವನ್ನು ಲಾರೆನ್ಸ್ ಅವರ ಸಮುದಾಯದವರು ಆರಾಧನಾ ಭಾವದಲ್ಲಿ ಪೂಜಿಸುತ್ತಾರೆ. ಅದನ್ನು ಬೇಟೆಯಾಡಿದ ಆರೋಪಕ್ಕೆ ಸಲ್ಮಾನ್ ಖಾನ್ ಅವರ ಮೇಲೆ ಕಾನೂನು ಬಿಟ್ಟರೂ ನಾನು ಮಾತ್ರ ನಿನ್ನ ಬಿಡಲ್ಲ ಎಂದು ನ್ಯಾಯಾಲಯದ ಮುಂದೆಯೇ ಬಹಿರಂಗವಾಗಿ ಸವಾಲು ಹಾಕಿದವರು ಲಾರೆನ್ಸ್.
ಹಿಂದೂ ದೇವರನ್ನು ಅವಮಾನ ಮಾಡುವವರನ್ನು ಲಾರೆನ್ಸ್ ಸುಮ್ಮನೆ ಬಿಟ್ಟಿಲ್ಲ. ಭಾರತದದಿಂದ ಕೆನಡಾದ ವರೆಗೆ ಲಾರೆನ್ಸ್ ಪಡೆ ವಿಸ್ತರಣೆಗೊಂಡಿದ್ದು ಅದರಲ್ಲಿ 700ಶಾರ್ಪ್ ಶೂಟರ್ಸ್ ಒಳಗೊಂಡಿದ್ದಾರೆ.ಬೀದಿಯಲ್ಲಿ ಮಲಗಿದ ಅನೇಕ ಬಡವರ ಮೇಲೆ ಡ್ರಗ್ಸ್ ಅಮಲಿನಲ್ಲಿ ಕಾರು ಹತ್ತಿಸಿ ಕೊಂದ ಸಲ್ಮಾನ್ ಖಾನ್, ಸಾಧು ವನ್ಯ ಜೀವಿಯನ್ನು ನಟ ನಟಿಯರ ಜೊತೆಗೆ ಸೇರಿ ವಿಕೃತನಾಗಿ ಕೊಂದು ಎಂಜಾಯ್ ಮಾಡಿದ ಖಾನ್ ಒಬ್ಬ ಕೊಲೆಗಾರ ಅಂತ ಯಾರೂ ಕರೆಯಲ್ಲ.
ಯಾಕಂದ್ರೆ ಬಣ್ಣ ಹಚ್ಚಿ ಅಭಿನಯ ಮಾಡುವ ಆತನ ನಿಜ ಬಣ್ಣ ಯಾರಿಗೂ ಗೊತ್ತಿಲ್ಲ.ಅವನಿಗೆ ಜೀವದ ಬೆಲೆ ಏನು ಅಂತ ಗೊತ್ತು ಮಾಡಿದ್ದು ಲಾರೆನ್ಸ್. ಒಬ್ಬ ಕೊಲೆಗಾರನ ಪರ ಲೇಖನ ಬರೆಯುತ್ತಿಲ್ಲ. ಒಬ್ಬ ಯುವಕ ಹಾದಿ ತಪ್ಪಲು ನಮ್ಮ ದೇಶದ ಕಾನೂನು ಮತ್ತು ರಾಜಕೀಯ ಕಾರಣ. ಕಾನೂನಿನಲ್ಲಿ ಲಾರೆನ್ಸ್ ಗೆ ನ್ಯಾಯ ಕೊಡುವ ಮತ್ತು ಮನ ಪರಿವರ್ತನೆ ಮಾಡುವ ಕಾರ್ಯ ಇನ್ನೂ ಮಾಡಬಹುದು. ಹೀಗೋ ಒಬ್ಬ ವ್ಯಕ್ತಿಯ ಅವಶ್ಯಕತೆ ಇದೆ ಅನ್ನೋದು ಕೆಲವು ಹಿಂದೂಗಳ ಯುವಕರ ಒಕ್ಕೂರಳಿನ ಅಭಿಪ್ರಾಯ. ದೇಶದಲ್ಲಿ ಹಿಂದೂಗಳ ಧಾರ್ಮಿಕ ಭಾವನೆ ಮೇಲೆ ಆಟ ಆಡೋ ಬಾಲಿವುಡ್ ಖಾನ್ ನಟರ ಹಾಸ್ಯಸ್ಪದ, ಅವಮಾನಕರ ದೃಶ್ಯ. ಹಿಂದೂ ದೇವತೆಗಳ ಟೀಕೆ,ಅವಮಾನ ಮಾಡೋ ನಟರುಗಳು ಭಯಪಡಬೇಕಾದ ವಾತಾವರಣ ಸೃಷ್ಠಿಸಿದ್ದು ಲಾರೆನ್ಸ್.
ಈ ಬಗ್ಗೆ ಸರಿ ತಪ್ಪು ಎರಡನ್ನೂ ಸ್ವೀಕರಿಸುವ ಮತ್ತು ಒಳ್ಳೇದನ್ನು ನಿರ್ಧರಿಸುವ ಸ್ವತಂತ್ರ ಇರೋದು ನಮ್ಮ ವಿಶಾಲ ಮನೋಭಾವನೆ ಇರುವ ಹಿಂದೂ ಸಮಾಜಕ್ಕೆ...!!
#ಮಣಿರಾಜ್_ಕಾಸರಗೋಡು