ಭಾವನೆ
ನಿನ್ನೊಳಗಿನ ಭಾವನೆ ನನಗಿರಬೇಕೆದಿಲ್ಲ...
ನನ್ನೊಳಗಿನ ಆಸೆ ನಿನಗಿರಬೇಕೆಂದಿಲ್ಲ...
ನಿರ್ಲಕ್ಷ್ಯ ತೋರಿದರೆ ಜೀವನವೇ ಬೇಡವೇನಿಸೋ ಮುನ್ನ...
ನೀನು ನೀನಗಿಯೋ ನಾನು ನಾನಗಿಯೂ ಇರಬೇಕೆಂದಿಲ್ಲ..
ಓ ನನ್ನ ಮನಸೇ ಹಿಡಿತದಲ್ಲಿರು ನೀನೆಂದು ಸಿಲುಕದಿರು ಭಾವನೆಗಳ ಸೆಳೆತಕ್ಕೆಂದು...
ಹಿಂದು ಮುಂದಿನ ಯೋಚನೆ ಏನಗಿಲ್ಲ ಇಂದು.. ದಯವಿಟ್ಟು ದಾರಿ ತೋರಿಸು ಎನಗೆ ನನ್ನ ಕರುಣಾ ಸಿಂಧು..
ನಿನ್ನ ನಂಬಿಹೆನು ನಾನಿಂದು ನಿ ಕೈ ಬಿಡಲಾರೆ ಎಂದು
ಕೀರ್ತನಾ _ ಉಡುಪಿ