ಧನುರ್ಮಾಸದ ಮುಂಜಾವಿನಲ್ಲಿ
ಕೊರೆಯುವ ಚಳಿ ಮಂಜಿನಡಿಯಲಿ
ಭಕುತರ ದಂಡಿಹುದು
ಮಹದೇವನ ಮಡಿಲಲಿ ...
ಪ್ರಜ್ವಲಿಸುವ ದೀಪವು
ಶ್ರೀಗಂಧದ ಸುಗಂಧವು
ಗಂಟೆಯ ನೀನಾದವೆಲ್ಲ
ವೈಭವದಿಂದಲೇ ಸ್ವಾಗತಿಸುತಾ
ಆಗಮಿಸುತಿದೆ ಊರಹಬ್ಬವು
ಜಗಮಗಿಸಲಿದೆ ಇಷ್ಟಿಕಾಪುರವು
✍️ಭವ್ಯಜ್ಯೋತಿ ಕೆ .ವಿಟ್ಲ....
ಧನುರ್ಮಾಸದ ಮುಂಜಾವಿನಲ್ಲಿ
ಕೊರೆಯುವ ಚಳಿ ಮಂಜಿನಡಿಯಲಿ
ಭಕುತರ ದಂಡಿಹುದು
ಮಹದೇವನ ಮಡಿಲಲಿ ...
ಪ್ರಜ್ವಲಿಸುವ ದೀಪವು
ಶ್ರೀಗಂಧದ ಸುಗಂಧವು
ಗಂಟೆಯ ನೀನಾದವೆಲ್ಲ
ವೈಭವದಿಂದಲೇ ಸ್ವಾಗತಿಸುತಾ
ಆಗಮಿಸುತಿದೆ ಊರಹಬ್ಬವು
ಜಗಮಗಿಸಲಿದೆ ಇಷ್ಟಿಕಾಪುರವು
✍️ಭವ್ಯಜ್ಯೋತಿ ಕೆ .ವಿಟ್ಲ....