*ಮೂರು ವರ್ಷ ಕಳೆದರೂ ಅಜರಾಮರ! ಮತ್ತೆ ಹುಟ್ಟಿ ಬರುವಿರಾ ಅಣ್ಣಾ!!*

  • 15 Feb 2025 05:55:26 PM

*ಮೂರು ವರ್ಷ ಕಳೆದರೂ ಅಜರಾಮರ! ಮತ್ತೆ ಹುಟ್ಟಿ ಬರುವಿರಾ ಅಣ್ಣಾ!!* 

 

 *ಜೋ ಭಾಯಿ (ಜ್ಯೋತಿಷ್ ಕುಮಾರ್ ಜೆಪಿ ನಗರ ಕಾಸರಗೋಡು)* 

 

ಮೊಗಲ ಸಾಮ್ರಾಜ್ಯದ ಧರ್ಮ ವಿರೋಧ ಕೃತ್ಯಗಳು ಮಿತಿಮೀರಿ ತಲೆ ಎತ್ತುವ ಸಂದರ್ಭದಲ್ಲಿ ಕಾಸರಗೋಡಿನ ಹಿಂದುತ್ವದ ರಕ್ಷಣೆಗೋಸ್ಕರ ತಲ್ವಾರ್ನಿಂದ ಉತ್ತರವನ್ನು ಕೊಟ್ಟು ಭಗವಧ್ವಜವನ್ನು ಗಗನದೆತ್ತರಕ್ಕೆ ಹಾರಿಸುವ ಸಂದರ್ಭದಲ್ಲಿ ಕೌರವಸೇನೆಯ ಕಪಟತಂತ್ರಕ್ಕೆ ತನಿಗೆ ಅರಿವಿಲ್ಲದೆ ಬಲಿಯಾಗಿಸಿ ತನ್ನ ತ್ಯಾಗವನ್ನೇ ಮರೆತ ಈ ಸಮಾಜಕ್ಕೆ ನನ್ನ ಸಮರ್ಪಣೆಯೇ ಕೊನೆಯಾಗಲಿ ಎಂದು ಈ ಲೋಕಕ್ಕೆ ವಿಧಾಯ ಹೇಳಿ ಇಂದಿಗೆ ಮೂರು ವರ್ಷ ಕೇಳೆದವು . 

 

 ಮೂರು ವರ್ಷ ಕಳೆದರೂ, ನಿಮ್ಮ ಹೆಜ್ಜೆ ಗುರುತುಗಳು ನಮ್ಮ ಹೃದಯದ ಕಲ್ಲಿನಲ್ಲಿ ಶಿಲಾಶಾಸನವಾಗಿದೆ.

ನಿಮ್ಮ ಕನಸು ನಮ್ಮ ಪ್ರತಿಜ್ಞೆ!

ನಿಮ್ಮ ಧೈರ್ಯ ನಮ್ಮ ಬಲ!

ನಿಮ್ಮ ಹೋರಾಟ ನಮ್ಮ ಪಥ!

 

ಸಹಸ್ರ ಸಂಖ್ಯೆಯಲ್ಲಿ ಯುವಕರು ಸಜ್ಜಾಗಿದ್ದಾರೆ! ನಿಮ್ಮ ಧ್ಯೇಯವನ್ನು ಪೂರ್ಣಗೊಳಿಸುವುದಕ್ಕಾಗಿ. ಈ ಪವಿತ್ರ  ಭೂಮಿಗೆ ನಿಮ್ಮ ಪುನರ್‌ಅವತಾರದ ಅನಿವಾರ್ಯತೆ ಇದೆ.

ಮತ್ತೆ ಹುಟ್ಟಿಬರುವಿರ ನಿಮಗಾಗಿ ಕಾಯುವೆವು ನಾವು ಎಂದೂ...

_ಬಜರಂಗದಳ ಕಾಸರಗೋಡು ಗ್ರಾಮಾಂತರ