ಮೊಗೇರು - ಶ್ರೀದುರ್ಗಾಪರಮೇಶ್ವರಿ ಕ್ಷೇತ್ರದಲ್ಲಿ ಸಹಸ್ರ ಸಂಖ್ಯೆಯ ಪ್ರಣತಿ ಪ್ರಜ್ವಲಿಸಿ ಸಾಮೂಹಿಕ ಶ್ರೀ ವರದ ಶಂಕರ ವ್ರತ ಹಾಗೂ ಶ್ರೀ ದೇವಿಗೆ ವಿಶೇಷ ರಂಗಪೂಜೆ
ಮೊಗೇರು ಶ್ರೀದುರ್ಗಾಪರಮೇಶ್ವರಿ ಕ್ಷೇತ್ರದಲ್ಲಿ ಸಹಸ್ರ ಸಂಖ್ಯೆಯ ಪ್ರಣತಿ ಪ್ರಜ್ವಲಿಸಿ ಸಾಮೂಹಿಕ ಶ್ರೀ ವರದ ಶಂಕರ ವ್ರತ ಹಾಗೂ ಶ್ರೀ ದೇವಿಗೆ ವಿಶೇಷ ರಂಗಪೂಜೆ
ಸುಮಾರು 1500 ಹಣತೆ ಗಳನ್ನು ಅತೀ ಕಡಿಮೆ ಅವಧಿಯಲ್ಲಿ ಬೆಳಗಿಸಿದ ಭಕ್ತರು,ಶ್ರೀ ಕ್ಷೇತ್ರ ಭಜನಾ ಸಮಿತಿ ಯಿಂದ ನಡೆದ ವಿಶೇಷ ಭಜನಾ ಸೇವೆ ಶ್ರೀ ದೇವಿಯ ರಂಗ ಪೂಜೆ ಹಾಗೂ ಅಷ್ಟಾವದಾನ ಸೇವೆಯ ವೈಭವವನ್ನು ನೆರೆದ ಭಕ್ತರು ಭಕ್ತಿಯಿಂದ ಕಣ್ಣುತುಂಬಿಸಿಕೊಂಡು ಕೃತಾರ್ಥರಾದರು.