ವಿಟ್ಲ: ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ವಿಟ್ಲ ಘಟಕ ಹಾಗೂ ಸಾರ್ವಜನಿಕ ಶ್ರೀ ದುರ್ಗಾ ಪೂಜಾ ಸಮಿತಿ ವಿಟ್ಲ ಇವರ ಆಶ್ರಯದಲ್ಲಿ, ದಿನಾಂಕ 16-05-2025 ಶುಕ್ರವಾರದಂದು ಸಂಜೆ 4:00 ಗಂಟೆಗೆ ವಿಟ್ಲ ಶ್ರೀ ಪಂಚಲಿಂಗೇಶ್ವರ ವಠಾರದಲ್ಲಿ ಅರ್ಧ ಏಕಹಾ ಭಜನೆ ಮತ್ತು ಸಾರ್ವಜನಿಕ ಶ್ರೀ ದುರ್ಗಾ ನಮಸ್ಕಾರ ಪೂಜೆಯು ಭಕ್ತಿಭಾವದಿಂದ ನೆರವೇರಲಿದೆ.
ಈ ಸಂದರ್ಭದಲ್ಲಿ ಪುತ್ತಿಲ ಪರಿವಾರ ಸೇವಾ ಟ್ರಸ್ಟ್‌ನ ಸಂಸ್ಥಾಪಕರಾದ ಶ್ರೀ ಅರುಣ್ ಕುಮಾರ್ ಪುತ್ತಿಲ ಅವರ ನೇತೃತ್ವದಲ್ಲಿ ವಿಟ್ಲ ಶ್ರೀ ಪಂಚಲಿಂಗೇಶ್ವರ ಸದನದಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.
ಹೊಸ ಆಯ್ಕೆಯಾದ ಪದಾಧಿಕಾರಿಗಳು:-
ಸಂಚಾಲಕರು: ರವಿಶಂಕರ್ ವಿಟ್ಲ
ಗೌರವಾಧ್ಯಕ್ಷರು: ಕೃಷ್ಣಯ್ಯ ಕೆ ವಿಟ್ಲ, ಸುಬ್ರಹ್ಮಣ್ಯ ಭಟ್ ಸೇರಾಜೆ, ಅಶೋಕ್ ಕುಮಾರ್ ಶೆಟ್ಟಿ, ರಘುರಾಮ ರೈ ವಿಟ್ಲ
ಅಧ್ಯಕ್ಷರು: ಶ್ರೀಕೃಷ್ಣ ಕೇಪು
ಪ್ರಧಾನ ಕಾರ್ಯದರ್ಶಿ: ಹರೀಶ್ ಪೂಜಾರಿ ಮರುವಾಳ
ಕೋಶಾಧಿಕಾರಿ: ಶ್ರೀ ಕೃಷ್ಣ ವಿಟ್ಲ
ಸಂಘಟನಾ ಕಾರ್ಯದರ್ಶಿಗಳು: ರಾಜೇಶ್ಕರವೀರ ಹಾಗೂ ನಿತಿನ್ ಬೊಡೋಣಿ ಅವರಾಗಿದ್ದಾರೆ.