ಶೇಖಮಲೆ: ವಿವೇಕಾನಂದ ಕಾನೂನು ಮಹಾವಿದ್ಯಾಲಯದ ವಿದ್ಯಾರ್ಥಿಗಳಿಂದ ಯುವ &ಮಹಿಳಾ ಸಬಲೀಕರಣ ಕಾರ್ಯಕ್ರಮ..

  • 13 Nov 2024 04:31:27 PM

ಶೇಖಮಲೆ: ದಿನಾಂಕ 13/11/2024 ರ ಬುಧವಾರ ಶೇಖಮಲೆ ಇಲ್ಲಿ ವಿವೇಕಾನಂದ ಕಾನೂನು ವಿದ್ಯಾರ್ಥಿಗಳಿಂದ NSS  ಘಟಕದ ವತಿಯಿಂದ ಹಾಗೂ ನವೋದಯ ಸ್ವ ಸಹಾಯ ಸಂಘ ಇದರ ಸಹಯೋಗದಲ್ಲಿ 
ಕಾರ್ಯಕ್ರಮವು ನಡೆಯಿತು

 

ಈ ಕಾರ್ಯಕ್ರಮದಲ್ಲಿ ಮಹಿಳಾ ಸಬಲೀಕರಣ ವಿಷಯದಲ್ಲಿ ಶ್ರೀ. ಪ್ರಜ್ವಲ್ ಜೆ.ಕೆ  ಯುವ ವಕೀಲರು ಪುತ್ತೂರು ಇವರು ಸ್ವ ಸಹಾಯ ಸಂಘದ ಸದಸ್ಯರಿಗೆ ಉಪನ್ಯಾಸ ನೀಡಿದರು.

 

ಕಾರ್ಯಕ್ರಮವನ್ನು ಸ್ವಸ್ತಿಕ್ ಬಿ ಆರ್ ಇವರು ನಿರೂಪಿಸಿದರು, ಪ್ರೀತಿ ಇವರು ಸ್ವಾಗತಿಸಿದರು ಮತ್ತು ಭೂಮಿಕಾ ಇವರು ವಂದಿಸಿದರು....