ಅಳಿಕೆ ಶ್ರೀ ಸತ್ಯ ಸಾಯಿ ಲೋಕ ಸೇವಾ ಸಂಸ್ಥೆಯಲ್ಲಿ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದ ವತಿಯಿಂದ ಶ್ರಮ ಸೇವೆ.....!!

  • 28 Nov 2024 01:37:19 PM

ಅಳಿಕೆ: ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದ ಅಳಿಕೆ ಚೆಂಡು ಕಾಲ ಇವರ ವತಿಯಿಂದ ಶ್ರೀ ಸತ್ಯ ಸಾಯಿ ಲೋಕ ಸೇವಾ ಸಂಸ್ಥೆಯಲ್ಲಿ ಶ್ರಮ ಸೇವೆಯನ್ನು ನಡೆಯಿತು. ಈ ಸೇವೆಯಲ್ಲಿ ನೂರಾರು ಕಾರ್ಯಕರ್ತರು ಈ ಭಾಗವಹಿಸಿದರು. ಅವರು ಸೇವೆಗಳ ಮೂಲಕ ಜನರಿಗೆ ಸಹಾಯ ನೀಡಿದರು.ಇಂತಹ ಶ್ರಮ ಸೇವೆಗಳು ಸಮುದಾಯಕ್ಕೆ ಸೇವೆ ಮಾಡಲು ಪ್ರೇರೇಪಿತವಾಗಲಿ.