ಸೆರ್ಕಳ ಶ್ರೀದೇವಿ ಯುವಕ ಸಂಘ .ರಿ: ಸಾಮೂಹಿಕ ಗೋ ಪೂಜೆ ಮತ್ತು ದೀಪಾವಳಿ ಮಹೋತ್ಸವ

  • 03 Nov 2024 07:45:33 PM

ಸೆರ್ಕಳ: ಶ್ರೀದೇವಿ ಯುವಕ ಸಂಘ (ರಿ) ಸೆರ್ಕಳ ವತಿಯಿಂದ ದೀಪಾವಳಿ ಸಂಭ್ರಮದ ಸಲುವಾಗಿ 3ನೇ ವರ್ಷದ ಸಾಮೂಹಿಕ ಗೋ ಪೂಜಾ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.

 

 ಈ ಸಮಾರಂಭದಲ್ಲಿ ಮಾತೆಯಂದಿರು ಭಕ್ತಿಪೂರ್ವಕವಾಗಿ ಗೋಮಾತೆಗೆ ಆರತಿಯನ್ನು ಬೆಳಗಿದರು. ಈ ಕಾರ್ಯಕ್ರಮದಲ್ಲಿ ಸಂಘದ ಸದಸ್ಯರು ಹಾಗೂ ಹಿಂದೂ ಕಾರ್ಯಕರ್ತರು ಉತ್ಸಾಹದಿಂದ ಭಾಗವಹಿಸಿದರು.