ಗೊಳ್ತ ಮಜಲು: ಭಜರಂಗಿ ಸೇವಾ ಬ್ರಿಗೇಡ್ ನ ಸೇವಾ ಸಂಜೀವಿನಿ ಯೋಜನೆಯಡಿ ಬಡ ಕುಟುಂಬಕ್ಕೆ ನಾಳೆ ಮನೆ ಹಸ್ತಾಂತರ!!

  • 13 Dec 2024 09:23:25 PM

ಗೋಳ್ತಮಜಲು: ವಿಶ್ವ ಹಿಂದೂ ಪರಿಷತ್(VHP), ಬಜರಂಗದಳ ಗೋಳ್ತಮಜಲು ಮತ್ತು ಭಜರಂಗಿ ಸೇವಾ ಬ್ರಿಗೇಡ್ ಕಲ್ಲಡ ಇವರ ನಿತ್ಯಾ ಸೇವಾ ಸಂಜೀವಿನಿ ಯೋಜನೆಯಡಿ,ಗೊಳ್ತ ಮಜಲು ಗ್ರಾಮದ ಒಂದು ಬಡ ಕುಟುಂಬಕ್ಕಾಗಿ ನಿರ್ಮಿಸಿದ ಮನೆಯ ಸೇವಾ ಕಾರ್ಯವು ಯಶಸ್ವಿಯಾಗಿ ಪೂರ್ಣಗೊಂಡಿದೆ.

 

ಈ ಮನೆಯ ಹಸ್ತಾಂತರ ಸಮಾರಂಭವನ್ನು 2024 ರ ಡಿಸೆಂಬರ್ 14, ಶನಿವಾರದಂದು ಆಯೋಜಿಸಲಾಗಿದೆ. 

 

ಈ ಪುಣ್ಯ ಕಾರ್ಯಕ್ಕೆ ಭಾಗವಹಿಸಲು ಎಲ್ಲಾ ಹಿಂದೂ ಬಾಂಧವರಿಗೆ ಆದರದ ಸ್ವಾಗತವನ್ನು ಕೋರುತಿದ್ದೇವೆ.

 

 *ಸೇವೆಯ ಸೇತುವೆ ಕಟ್ಟಲು ನೀವು ಬನ್ನಿ*