ಶ್ರೀ ಕ್ಷೇತ್ರ ಕಾರಿಂಜ ಸಂರಕ್ಷಣಾ ಸಮಿತಿಯ ನೇತೃತ್ವದಲ್ಲಿ ನಡೆದ ಭಕ್ತಿಪೂರ್ಣ ಶಿವಮಾಲಾ ಧಾರಣೆ ಯಶಸ್ವಿ!

  • 27 Feb 2025 12:20:56 PM

ಶ್ರೀ ಕ್ಷೇತ್ರ ಕಾರಿಂಜ ಸಂರಕ್ಷಣಾ ಸಮಿತಿಯ ನೇತ್ರತ್ವದಲ್ಲಿ, ಕಾರಿಂಜ ಕ್ಷೇತ್ರದ ಸಂರಕ್ಷಣೆಯ ಸಂಕಲ್ಪದೊಂದಿಗೆ ಪ್ರಾರಂಭವಾದ ಶಿವಮಲಾದಾರಣೆಯು ಈ ವರುಷವು ಕೂಡ ಅದ್ದೂರಿಯಾಗಿ ನಡೆಯಿತು. ಈ ಪುಣ್ಯಕಾರ್ಯದಲ್ಲಿ ನೂರಾರು ಶಿವಮಲಾದಾರಿಗಳು ಭಕ್ತಿಭಾವದಿಂದ ಪಾಲ್ಗೊಂಡು, ದೇವಪ್ರಭಾವವನ್ನು ಅನುಭವಿಸಿದರು.

 

ಭಕ್ತರು ನಿಷ್ಠೆಯಿಂದ ಪಾಲ್ಗೊಂಡ ಈ ಮಲಾದಾರಣೆಯು ಶಿವಭಕ್ತಿಯಲ್ಲಿ ಹೊಸ ಚೈತನ್ಯ ತುಂಬಿ ಹರಿಯಿತು.ಈ ಶಿವ ಮಾಲದರಣೆ ಕಾರಿಂಜ ಕ್ಷೇತ್ರದ ಮಹಿಮೆಯನ್ನು ಮತ್ತಷ್ಟು ಹೆಚ್ಚಿಸಿತು