ಮುಳಿಯ: 3ನೇ ವರ್ಷದ ಹೊನಲು ಬೆಳಕಿನ ಹಗ್ಗಜಗ್ಗಾಟ ಕ್ರೀಡಾಕೂಟ ಜನವರಿ 25ಕ್ಕೆ

  • 01 Jan 2025 03:03:26 PM

ಮುಳಿಯ: ಓಂ ಫ್ರೆಂಡ್ಸ್, ಮುಳಿಯ ತಂಡದ 3ನೇ ವರ್ಷದ ಕ್ರೀಡಾಕೂಟದ ಪ್ರಯುಕ್ತ 520+5 ವಿಭಾಗದ ಜನಮಿತಿ ಇಲ್ಲದ ಲೆವೆಲ್ ಮಾದರಿಯ ಪುರುಷರ ಹೊನಲು ಬೆಳಕಿನ ಹಗ್ಗಜಗ್ಗಾಟ ಸ್ಪರ್ಧೆ ಜನವರಿ 25, 2025 (ಶನಿವಾರ) ಸಂಜೆ 6 ಗಂಟೆಗೆ ನಡೆಯಲಿದೆ. ಈ ಸ್ಪರ್ಧೆಯು ಕ್ರೀಡಾ ಪ್ರೇಮಿಗಳಿಗೆ ಉತ್ಸಾಹ ನೀಡಲಿದೆ.

 

 *ಪ್ರತಿಭಾನ್ವಿತ ಆಟಗಾರರಿಗೆ ಆಕರ್ಷಕ ಬಹುಮಾನಗಳು* 

ಸ್ಪರ್ಧೆಯಲ್ಲಿ ಮೊದಲ ಸ್ಥಾನಕ್ಕಿಂತ ನಾಲ್ಕು ಸ್ಥಾನಗಳಿಗೆ ಪ್ರತ್ಯೇಕ ಬಹುಮಾನಗಳನ್ನು ನೀಡಲಾಗುವುದು. 

 

ಪ್ರಥಮ ಸ್ಥಾನ ಗೆಲ್ಲುವ ತಂಡ ಕ್ಕೆ ₹10,025 ನಗದು ಹಾಗೂ ಓಂ ಫ್ರೆಂಡ್ಸ್ ಟ್ರೋಫಿ ಗೆಲ್ಲಲಿದೆ. 

 

ದ್ವಿತೀಯ ತಂಡಕ್ಕೆ ₹ 7025 ನಗದು ಮತ್ತು ಓಂ ಫ್ರೆಂಡ್ಸ್ ಟ್ರೋಫಿ

 

 ತೃತೀಯ ಮತ್ತು ಚತುರ್ಥ ತಂಡಗಳಿಗೆ 

 ₹ 4025 ನಗದು ಮತ್ತು ಓಂ ಫ್ರೆಂಡ್ಸ್ ಟ್ರೋಫಿ ನೀಡಲಾಗುತ್ತದೆ. 

 

ಸ್ಪರ್ಧೆಯಲ್ಲಿ ಭಾಗವಹಿಸಲು ನಾಮಪತ್ರ ಶುಲ್ಕ ₹700 ಮಾತ್ರ, ಆದರೆ ದೇಹ ತೂಕ ಪರೀಕ್ಷೆ ಮತ್ತು ವಿವಿಧ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕಾಗಿದೆ.

 

ವಿಶೇಷ ಸೂಚನೆ:-

ಸ್ಥಳೀಯ ಪ್ರತಿಭೆಗಳಿಗೆ ಅವಕಾಶ

ಮುಳಿಯ, ಚೆರ್ಕಳ, ಮುಳ್ಳೇರಿಯಾ, ಕಾಸರಗೋಡು ಮತ್ತು ಮಂಜೇಶ್ವರ ಪ್ರದೇಶದ ಕ್ರೀಡಾಪಟುಗಳಿಗೆ ಮಾತ್ರ ಭಾಗವಹಿಸುವ ಅವಕಾಶವಿರುವುದು. ಸ್ಪರ್ಧೆಯಲ್ಲಿ ಭಾಗವಹಿಸುವ ಕ್ರೀಡಾಪಟುಗಳಿಗೆ ಆಧಾರ್ ಕಾರ್ಡ್ ಕಡ್ಡಾಯ. ಯಾವುದೇ ತರ್ಕಗಳಿಗೆ ಅವಕಾಶವಿಲ್ಲ. 

 

ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ:- 

 

9611734687, 9449750894, 8884081817