ರೋಹಿತ್ ಅನುಪಸ್ಥಿತಿಯಲ್ಲಿ ಬುಮ್ರಾ ನಾಯಕ-ಗೌತಮ್ ಗಂಭೀರ್

  • 12 Nov 2024 06:15:06 PM

ಮುಂಬಯಿ, ನ. 11: ಆಸ್ಟ್ರೇಲಿಯಾ ವಿರುದ್ಧ ಪರ್ತ್ ಟೆಸ್ಟ್ ಪಂದ್ಯದಲ್ಲಿ *ರೋಹಿತ್ ಶರ್ಮ ಲಭ್ಯವಾಗದಿದ್ದರೆ, ಜಸ್ಪ್ರೀತ್ ಬೂಮ್ರಾ ಅವರು ಭಾರತ ತಂಡದ ನಾಯಕತ್ವವನ್ನು ಮನ್ನಡಸಿಕೊಳ್ಳಲಿದ್ದಾರೆ* ಎಂದು ಕೋಚ್ ಗೌತಮ್ ಗಂಭೀರ್ ತಿಳಿಸಿದ್ದಾರೆ. ರೋಹಿತ್ ಶರ್ಮಾ, ಅವರ ಕೌಟುಂಬಿಕ ಕಾರಣಗಳಿಂದ ಆಸ್ಟ್ರೇಲಿಯಾ ಪ್ರವಾಸಕ್ಕೆ ತೆರಳಲಿಲ್ಲ. 

 

ಸರಿಯಾದ ಮಾಹಿತಿ ಇನ್ನೂ ದೊರಕಲಿಲ್ಲ.ಅವರು ಆಟ ಆಡುವರು ಎನ್ನುವ ನಿರೀಕ್ಷೆ ನಮ್ಮದು ಎಂದೂ *ಅವರು ಲಭ್ಯವಾಗದಲ್ಲಿ ಬುಮ್ರಾ ನಾಯಕನಾಗಿಯೂ, ಓಪನರ್ ಆಗಿ ಕೆ. ಎಲ್ ರಾಹುಲ್ ಆಗುವ ಸಾಧ್ಯತೆ ಹೆಚ್ಚು* ಎಂದು ಅಭಿಪ್ರಾಯಪಟ್ಟರು.

 

ರಾಹುಲ್, ಅಭಿಮನ್ಯು ಈಶ್ವರನ್ ಎಂಬ ಆಯ್ಕೆ ಸಲಹೆಗಳನ್ನು ನೀಡಿದ್ದಾರೆ.