ವಿಟ್ಲ: ಆಯೋಧ್ಯಾ ಬ್ರದರ್ಸ್ ವಿಟ್ಲ ಇದರ ನೇತೃತ್ವದಲ್ಲಿ ಹಿಂದೂ ಯುವಕರಿಗಾಗಿ ಕಬಡ್ಡಿ ಪುರುಷರ ಟೂರ್ನಾಮೆಂಟ್ ಅನ್ನು ಆಯೋಜಿಸಲಾಗಿದೆ.
ಈ ಪಂದ್ಯಾವಳಿ ಏಪ್ರಿಲ್ 27, 2025, ಭಾನುವಾರ ಬೆಳಿಗ್ಗೆ 10:30ಕ್ಕೆ ವಿಟ್ಲದಲ್ಲಿ ನಡೆಯಲಿದೆ.
ಈ ಟೂರ್ನಿಗೆ ಬಂಟ್ವಾಳ ಅಮೆಚ್ಯುರ್ ಕಬಡ್ಡಿ ಅಸೋಸಿಯೇಶನ್ (ದ. ಕ ಜಿಲ್ಲೆ) ವೀರ ಸಾವರ್ಕರ್ ಮನ್ನಣೆ ನೀಡಿದೆ.
ಯುನೈಟೆಡ್ ಹಿಂದೂ ಟ್ರೋಫಿ 2025 ಹೆಸರಿನಲ್ಲಿ ನಡೆಯುವ ಈ ಪಂದ್ಯಾವಳಿಯಲ್ಲಿ, ಭಾಗವಹಿಸುವ ತಂಡಗಳಿಗೆ 600 ರೂ. ದಾಖಲಾತಿ ಶುಲ್ಕವಿರುತ್ತದೆ.
ಮೊದಲ ಬಹುಮಾನ 7001ರೂ. ಮತ್ತು ಟ್ರೋಫಿ, ಎರಡನೇ ಬಹುಮಾನ 3,001 ರೂ. ಮತ್ತು ಟ್ರೋಫಿ, ಮೂರನೇ ಬಹುಮಾನ 2,001 ರೂ., ನಾಲ್ಕನೇ ಬಹುಮಾನ 1,001ರೂ. ಇರುತ್ತದೆ.
ಹೆಚ್ಚಿನ ಸಲಹೆಗಳಿಗಾಗಿ ಇವರನ್ನು ಸಂಪರ್ಕಿಸಬಹುದು:
ಧನಂಜಯ್ ಸೆರ್ಕಳ– 8970263036
ಚೇತನ್ ಮುಳಿಯಾ – 9449750894
ಜಯೇಶ್ ಅಡ್ಯನಡ್ಕ – 9740832933
ರಂಜಿತ್ ವಿಟ್ಲ – 7760030874
ಚೇತನ್ ವಿಟ್ಲ – 7975869529