ವಿಟ್ಲ: ಅಯೋಧ್ಯಾ ಬ್ರದರ್ಸ್ ವಿಟ್ಲ ಆಯೋಜನೆಯ 'ಯುನೈಟೆಡ್ ಹಿಂದೂ ಟ್ರೋಫಿ 2025' ಕಬಡ್ಡಿ ಪಂದ್ಯಾವಳಿ – ಏಪ್ರಿಲ್ 27 ಕ್ಕೆ ವಿಟ್ಲ ಸಜ್ಜು!

  • 19 Apr 2025 01:05:12 PM

ವಿಟ್ಲ: ಆಯೋಧ್ಯಾ ಬ್ರದರ್ಸ್ ವಿಟ್ಲ ಇದರ ನೇತೃತ್ವದಲ್ಲಿ ಹಿಂದೂ ಯುವಕರಿಗಾಗಿ ಕಬಡ್ಡಿ ಪುರುಷರ ಟೂರ್ನಾಮೆಂಟ್ ಅನ್ನು ಆಯೋಜಿಸಲಾಗಿದೆ. 

 

ಈ ಪಂದ್ಯಾವಳಿ ಏಪ್ರಿಲ್ 27, 2025, ಭಾನುವಾರ ಬೆಳಿಗ್ಗೆ 10:30ಕ್ಕೆ ವಿಟ್ಲದಲ್ಲಿ ನಡೆಯಲಿದೆ. 

 

ಈ ಟೂರ್ನಿಗೆ ಬಂಟ್ವಾಳ ಅಮೆಚ್ಯುರ್ ಕಬಡ್ಡಿ ಅಸೋಸಿಯೇಶನ್ (ದ. ಕ ಜಿಲ್ಲೆ) ವೀರ ಸಾವರ್ಕರ್ ಮನ್ನಣೆ ನೀಡಿದೆ.

 

ಯುನೈಟೆಡ್ ಹಿಂದೂ ಟ್ರೋಫಿ 2025 ಹೆಸರಿನಲ್ಲಿ ನಡೆಯುವ ಈ ಪಂದ್ಯಾವಳಿಯಲ್ಲಿ, ಭಾಗವಹಿಸುವ ತಂಡಗಳಿಗೆ 700 ರೂ. ದಾಖಲಾತಿ ಶುಲ್ಕವಿರುತ್ತದೆ. 

 

 ಮೊದಲ ಬಹುಮಾನ 10,000 ರೂ. ಮತ್ತು ಟ್ರೋಫಿ, ಎರಡನೇ ಬಹುಮಾನ 5,000 ರೂ. ಮತ್ತು ಟ್ರೋಫಿ, ಮೂರನೇ ಬಹುಮಾನ 3,000 ರೂ., ನಾಲ್ಕನೇ ಬಹುಮಾನ 2,000 ರೂ. ಇರುತ್ತದೆ.

 

ಹೆಚ್ಚಿನ ಸಲಹೆಗಳಿಗಾಗಿ ಇವರನ್ನು ಸಂಪರ್ಕಿಸಬಹುದು: 

 

ಧನಂಜಯ್ ಸೆರ್ಕಳ– 8970263036

 

ಚೇತನ್ ಮುಳಿಯಾ – 9449750894

 

ಜಯೇಶ್ ಅಡ್ಯನಡ್ಕ – 9740832933

 

ರಂಜಿತ್ ವಿಟ್ಲ – 7760030874

 

ಚೇತನ್ ವಿಟ್ಲ – 7975869529

 

ಅಕ್ಷಯ್ ರಜಪೂತ್ – 9148949324