ಕ್ರೀಡಾ ಭಾರತಿ ಪೈವಳಿಕೆ ಇದರ ವತಿಯಿಂದ 16 ತಂಡಗಳ ಕ್ರಿಕೆಟ್ ಪಂದ್ಯಾಟ ನಡೆಯಲಿದೆ

  • 17 Nov 2024 02:16:28 AM

ಪೈವಳಿಕೆ -ಬಾಯಾರು ಮಂಡಲದ ಒಳಗೊಂಡ ಕ್ರೀಡಾ ಭಾರತೀಯ ಸದಸ್ಯರಿಂದ ಆಯ್ದ ದಿ|| ಸಂಕಯ್ಯ ಭಂಡಾರಿ ಹಾಗೂ ದಿ|| ಜಯಕೃಷ್ಣ ಮಾಸ್ಟರ್ ಬಲಿದಾನದ ಸ್ಮರಣಾರ್ಥ 16 ತಂಡಗಳ ಪ್ರೀಮಿಯರ್ ಲೀಗ್ 9s ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಕೂಟವು ಇದೇ ಬರುವ ತಾ.30-11-2024 ಶನಿವಾರ ಹಾಗೂ 1-12-2024 ಆದಿತ್ಯವಾರದಂದು ಮಂಡೆಕಾಪು ,ವಿನ ಕ್ರೀಡಾಂಗಣದಲ್ಲಿ ನಡೆಯಲಿದೆ

 

ಗ್ರೌಂಡ್ ಪೀಸ್ ರೂ.3,000/-

ಪ್ರಥಮ ಬಹುಮಾನ ರೂ.15,000/- ಹಾಗೂ ಶಾಶ್ವತ ಫಲಕ

ದ್ವಿತೀಯ ಬಹುಮಾನ ರೂ.10,000/- ಹಾಗೂ ಶಾಶ್ವತ ಫಲಕ

ತೃತೀಯ ಬಹುಮಾನ ರೂ.5,000/- ಹಾಗೂ ಶಾಶ್ವತ ಫಲಕ

 

ಚತುರ್ಥ ಶಾಶ್ವತ ಫಲಕ

ನಿಗದಿತ 4 ಓವರುಗಳ ಪಂದ್ಯಾಕೂಟವಾಗಿರುತ್ತದೆ

ವಿ.ಸೂ.1 ವಾರ್ಡಿನಿಂದ 1 ತಂಡವನ್ನು ಸ್ವೀಕರಿಸಲಾಗುವುದು