ಸೌದಿ ಅರೇಬಿಯಾ: 2025ರ ಐಪಿಎಲ್ ಮೆಗಾ ಆಕ್ಷನ್ ಪ್ರಕ್ರಿಯೆಯು ಸೌದಿ ಅರೇಬಿಯಾದ ಜೆದ್ದಾ ಎಂಬ ನಗರದಲ್ಲಿ ನಡೆಯುತ್ತಿದೆ. ಮೊದಲ ದಿನದಲ್ಲಿಯೇ 72 ಆಟಗಾರರು ಹರಾಜಾಗಿದ್ದಾರೆ.*ರಿಷಭ್ ಪಂತ್ ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಬೆಲೆಗೆ ಹರಾಜಾಗಿದ್ದಾರೆ.* ಹರಾಜು ಪ್ರಕ್ರಿಯೆಯ ಸ್ಪರ್ಧೆಗಳು ಪ್ರಬಲವಾಗಿದ್ದು, ಬೇರೆ ತಂಡಗಳೆಲ್ಲ ತಮ್ಮ ಅಗತ್ಯಕ್ಕೆ ಅನುಗುಣವಾಗಿ ಆಟಗಾರರನ್ನು ಖರೀದಿಸಲು ಸ್ಪರ್ಧಿಸುತ್ತಿವೆ. ಈ ಹರಾಜು ಪ್ರಕ್ರಿಯೆಯಲ್ಲಿ ಇನ್ನೂ ಅನೇಕ ಪ್ರಮುಖ ಆಟಗಾರರು ಹರಾಜಾಗಲಿದ್ದಾರೆ. ಫ್ರಾಂಚೈಸಿಗಳು ಬಲವಾದ ತಂಡಗಳನ್ನು ರೂಪಿಸಲು ನಿರಂತರವಾಗಿ ಬಿಡ್ಡಿಂಗ್ ನಡೆಸುತ್ತಿವೆ.
ಐಪಿಎಲ್ ಆಕ್ಷನ್ 2025: ಮೊದಲ ದಿನದಲ್ಲಿ 72 ಆಟಗಾರರ ಹರಾಜು, ರಿಷಭ್ ಪಂತ್ ಅವರು ಐಪಿಎಲ್ ಇತಿಹಾಸದಲ್ಲೇ ಅತಿ ಹೆಚ್ಚು ಬೆಲೆಗೆ ಹರಾಜಾಗಿದ್ದಾರೆ!!!!!
- 25 Nov 2024 05:16:47 PM

