ಐಪಿಎಲ್ ಆಕ್ಷನ್ 2025:ಅಲ್ಲಾ ಗಜನ್ಫರ್ ಗೆ ಬಂಪರ್!!! 4.8ಕೋಟಿಗೆ ಹರಾಜು!!! ಹರಾಜು ಮಾಡಿದವರಾರು???? 18ರ ಅಫ್ಘಾನಿಸ್ತಾನ್ ಯುವ ಸ್ಪಿನ್ನರ್ ಅಲ್ಲಾ ಗಜನ್ಫರ್ 4.8 ಕೋಟಿಗೆ ಮುಂಬೈ ಇಂಡಿಯನ್ಸ್ ತಂಡಕ್ಕೆ ಹರಾಜು!!.

  • 26 Nov 2024 02:26:30 PM

ಸೌದಿಅರೇಬಿಯಾ: 2025 ಐಪಿಎಲ್ ಹರಾಜಿನಲ್ಲಿ ಅಫ್ಘಾನಿಸ್ಥಾನದ ಯುವ ಸ್ಪಿನ್ನರ್ ಅಲ್ಲಾ ಗಜನಫರ್(18 )ಅವರನ್ನು  ₹4.8 ಕೋಟಿಗೆ ಹರಾಜು ಮಾಡಿ ಅವರ ತಂಡಕ್ಕೆ ಸೇರಿಸಿಕೊಂಡಿದ್ದಾರೆ.  ಈ ಎಳೆಯ ವಯಸ್ಸಿನಲ್ಲಿ ಆತನಿಗೆ ಸಿಕ್ಕಿದ ಬಂಪರ್ ಇದು. ಅಲ್ಲಾ ಗಜನಫರ್ ಅವರ ಸ್ಫೋಟಕ ಬೌಲಿಂಗ್ ಸಾಮರ್ಥ್ಯದಿಂದಲೇ ದುಬಾರಿ ಮುಂಬೈ ತಂಡಕ್ಕೆ ಹರಜಾಗಿರುತ್ತಾರೆ.

ಗಜನಫರ್, ತಮ್ಮ ಅದ್ಭುತ ಸ್ಪಿನ್ ಬೌಲಿಂಗ್‌ಗಾಗಿ ಕ್ರೀಡಾ ಲೋಕದಲ್ಲಿ ಹೆಸರು ಮಾಡಿದ್ದರು. ಇದೀಗ, ಮುಂಬೈ ತಂಡಕ್ಕೆ ಅತ್ಯಂತ ಪ್ರಮುಖ ಪಾತ್ರ ನಿರ್ವಹಿಸುವ ನಿರೀಕ್ಷೆ ಇದೆ. ತಂಡದ ಬೌಲಿಂಗ್ ಅನ್ನು ಶಕ್ತಗೊಳಿಸಲು ತೀರ್ಮಾನ ಎಂದು  ಮುಂಬೈ ಇಂಡಿಯನ್ಸ್ ಪ್ರಬಂದಕರು ಹೇಳಿದ್ದಾರೆ. ಯುವ ಸ್ಪಿನ್ನರ್ ಐಪಿಎಲ್ ಆಟ ಕ್ಕೆ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.