19 ವರ್ಷದ ರೂಪ ಎಂಬ ಯುವತಿ ಕಾಣೆ: ಮಾಹಿತಿ ನೀಡಲು ಸಾರ್ವಜನಿಕರಲ್ಲಿ ವಿನಂತಿ

  • 03 Jul 2025 12:07:14 PM


ರೂಪ ಎಂಬ ಯುವತಿ ಕಾಣೆಯಾಗಿದ್ದು ನಿರೀಕ್ಷಿತವಾಗಿ ಮನೆಗೆ ಹಿಂದಿರುಗದ ಹಿನ್ನೆಲೆ ಕುಟುಂಬಸ್ಥರು ಆತಂಕಗೊಂಡಿದ್ದು, ಸಾರ್ವಜನಿಕರಿಂದ ಸಹಕಾರ ಕೋರುವ ಮೂಲಕ ಹುಡುಕಾಟಕ್ಕೆ ಮುಂದಾಗಿದ್ದಾರೆ.

 

ಕಾಣೆಯಾಗಿರುವ ಯುವತಿಯ ಹೆಸರು ರೂಪ (ವಯಸ್ಸು 19). ಈ ಸಂಬಂಧ ಯುವತಿಯ ಕುಟುಂಬದವರು ತಕ್ಷಣವೇ ಅಗತ್ಯ ಮಾಹಿತಿ ನೀಡುವಂತೆ ವಿನಂತಿ ಸಲ್ಲಿಸಿದ್ದಾರೆ. 

 ಈ ಫೋಟೋದಲ್ಲಿನ ಯುವತಿಯನ್ನು ಎಲ್ಲಿಯಾದರೂ ಯಾರಾದರೂ ನೋಡಿದ್ದರೆ ಅಥವಾ ಅವರ ಬಗ್ಗೆ ಯಾವುದೇ ಮಾಹಿತಿ ಹೊಂದಿದ್ದರೆ, ದಯವಿಟ್ಟು ಕೆಳಗಿನ ದೂರವಾಣಿ ಸಂಖ್ಯೆಗಳಲ್ಲಿ ಸಂಪರ್ಕಿಸಲು ಸೂಚಿಸಲಾಗಿದೆ:

 

???? 63618 07956

???? 76248 56586

???? 89717 83524

 

ಈ ಬಗ್ಗೆ ಸಂಬಂಧಪಟ್ಟ ಠಾಣೆಗೆ ಮಾಹಿತಿ ನೀಡಲಾಗಿದ್ದು, ಸಾರ್ವಜನಿಕರ ಸಹಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.