ಹಾವೇರಿ: ಲವ್ ಜಿಹಾದ್ ಶಂಕೆ: ದಾವಣಗೆರೆ ಮೂಲದ ಹರ್ಷಿತಾ ಅನ್ಯಮತೀಯ ಯುವಕನೊಂದಿಗೆ ರಿಜಿಸ್ಟರ್ ಮ್ಯಾರೇಜ್!

  • 05 Jul 2025 06:15:43 PM


ಹಾವೇರಿ: ದಾವಣಗೆರೆ ಮೂಲದ ಹರ್ಷಿತಾ ಎಂಬ ಯುವತಿ, ಹಾವೇರಿ ಜಿಲ್ಲೆಯಲ್ಲಿ ಒಬ್ಬ ಮುಸ್ಲಿಂ ಯುವಕನೊಂದಿಗೆ ಲವ್ ಮ್ಯಾರೇಜ್ ಮಾಡಿಕೊಂಡಿರುವ ಬಗ್ಗೆ ಇದೀಗ ಸುದ್ದಿ ಕೇಳಿ ಬರುತ್ತಿವೆ. 

 

ಈ ಮದುವೆ ಹಾವೇರಿ ಜಿಲ್ಲೆಯೊಂದರಲ್ಲಿ ಅಧಿಕೃತವಾಗಿ ನೋಂದಾಯಿತಾಗಿದೆ ಎಂದು ಮೂಲಗಳು ಹೇಳುತ್ತಿವೆ.

 

ಹರ್ಷಿತಾ ಅವರು ದಾವಣಗೆರೆ ತಾಲ್ಲೂಕಿನ ಮಾಘನಹಳ್ಳಿ ಗ್ರಾಮದವರು ಎಂದು ತಿಳಿದುಬಂದಿದ್ದು, ಈ ವಿಚಾರವಾಗಿ ಯುವತಿಯ ಕಡೆಯವರಿಗೂ ಈ ವಿವಾಹದ ಬಗ್ಗೆ ಯಾವುದೇ ಪೂರ್ವ ಮಾಹಿತಿ ಇಲ್ಲದೆ, ಹಠಾತ್ತನೆ ಮದುವೆ ಆಗಿದೆ ಆದ್ದರಿಂದ ಈ ಕುರಿತಂತೆ ಮಾಘನಹಳ್ಳಿ ಫ್ಯಾಮಿಲಿಯಲ್ಲಿ ಯಾರಿಗಾದರೂ ಈ ವಿಷಯ ತಿಳಿದು ಬಂದಲ್ಲಿ ಅವರ ಕುಟುಂಬಕ್ಕೆ ತಿಳಿಸಿ ಎಂದು ಮನವಿ ಮಾಡಲಾಗಿದೆ.